ಉಪ್ಪಿನಂಗಡಿ : ಉಪ್ಪಿನಂಗಡಿ ಸವಿ ಇಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವದ ಸವಿನೆನಪಿಗಾಗಿ ಆಯೋಜಿಸಲಾದ ಲಕ್ಕಿ ಕೂಪನ್ ಪ್ರಥಮ ಬಹುಮಾನ 5 ಗ್ರಾಂ ಗೋಲ್ಡ್ ವಿಜೇತರಾದ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀಮತಿ ಶಾರದಾ ರಾಜೀವ್ ರೈ ಮುಗೆರೋಡಿ ಇವರಿಗೆ ಅಕ್ಟೋಬರ್ 27 ರಂದು ಬಹುಮಾನ ಹಸ್ತಾಂತರಿಸಲಾಯಿತು, ಈ ಸಂದರ್ಭದಲ್ಲಿ ಸವಿ ಎಲೆಕ್ಟ್ರಾನಿಕ್ಸ್ ಮಾಲಕರಾದ ನವೀನ್ ಕುಮಾರ್, ಪ್ರಗತಿ ಎಲೆಕ್ಟ್ರಿಕಲ್ ಮಾಲಕರಾದ ರಾಘವ ಗೌಡ, ಸವಿ ಫೂಟ್ ವೇರ್ ಮಾಲಕರದ ಬಾಲಕೃಷ್ಣ ಗೌಡ ಮುಗೇರಡ್ಕ, ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಬಹುಮಾನ ವಿಜೇತರೆಲ್ಲರಿಗೂ ಅಭಿನಂದನೆಯನ್ನಿತ್ತು, ಗ್ರಾಹಕ ಬಂಧುಗಳ ಸಹಕಾರಕ್ಕೆ ಮಾಲಕರು ಕೃತಜ್ಞತೆ ಸಲ್ಲಿಸಿದರು.
Home ಉಪ್ಪಿನಂಗಡಿ ಉಪ್ಪಿನಂಗಡಿ ಸವಿ ಎಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವ ಲಕ್ಕಿ ಕೂಪನ್ — 5 ಗ್ರಾಂ ಗೋಲ್ಡ್ ಬಹುಮಾನ ವಿಜೇತೆ...

