ಮುಲ್ಕಿ :ಮೂಡುಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಇಂದು ತಾಲೂಕು ಕಚೇರಿಯ ಸೇವಕದಲ್ಲಿ ಹಾಜರಿದ್ದು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ವಿವಿಧ ಪ್ರದೇಶದ ಜನರು ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಹೆಚ್ಚಿನ ದೂರಗಳು ರಸ್ತೆಯ ಹೊಂಡ ಗುಂಡಿಗಳ ಬಗ್ಗೆ ಮತ್ತು ಸುಗಮ ಸಂಚಾರದ ಬಗ್ಗೆ ಹಾಗೂ ಅಧಿಕಾರಿಗಳಿಂದಾಗುತ್ತಿರುವ ಕೆಲಸ ಕಾರ್ಯಗಳ ವಿಳಂಬದ ಬಗೆಗೆ ಎಂದು ತಿಳಿದು ಬಂದಿದೆ. ದೂರಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ ಎಂದೂ ನಾಗರಿಕರು ತಿಳಿಸಿರುತ್ತಾರೆ.

ವರದಿ ರಾಯಿ ರಾಜ ಕುಮಾರ

