ಬಸ್ರೂರು: ನಾಟ್ಯಾಂಜಲಿ ಕಲಾನಿಕೇತನ ಬಸ್ರೂರು ಇಲ್ಲಿನ ವಿದ್ಯಾರ್ಥಿಗಳ ಗೆಜ್ಜೆ ಪೂಜೆ ಹಾಗೂ ನೃತ್ಯ ಸೇವಾ ಕಾರ್ಯಕ್ರಮ ನಡೆಯಿತು.

ದಿನಾಂಕ 27.10.2025 ರ ಸಂಜೆ 5.30 ಬಸ್ರೂರು ಶ್ರೀ ಅಮ್ಮನವರ( ದೇವಿ ದೇವಸ್ಥಾನ)ಸನ್ನಿಧಿಯಲ್ಲಿ ಗೆಜ್ಜೆ ಪೂಜೆ ಹಾಗೂ ನೃತ್ಯ ಸೇವೆ ವಿಧೂಷಿ ಕಲಾಶ್ರೀ ಪುನೀತ್ ವಿದ್ಯಾಥಿ೯ಗಳಿಂದ ನಡೆಯಿತು.

