ನ.8: ಕನ್ನಡ ರಾಜ್ಯೋತ್ಸವ ಸಂಭ್ರಮ 2025 ಗಾನ ನೃತ್ಯ -ಸಾಹಿತ್ಯ ಕವಿಗೋಷ್ಠಿ ಸಾಧಕರಿಗೆ ಸನ್ಮಾನ

0
72

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಬೆಳ್ಳಾರೆ ಇದರ ಸಹಕಾರದೊಂದಿಗೆ ಜ್ಞಾನದೀಪ ವಿದ್ಯಾ ಸಂಸ್ಥೆ (ರಿ) ಬೆಳ್ಳಾರೆ ಹಾಗೂ ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ)ಪಾಂಬಾರು ಇದರ ಜಂಟಿ ಸಹಯೋಗದಲ್ಲಿ, *ಕನ್ನಡ ರಾಜ್ಯೋತ್ಸವ ಸಂಭ್ರಮ 2025* ಕಾರ್ಯಕ್ರಮವು 08-11-2025 ಶನಿವಾರ ಕೃಷಿ ಪತ್ತಿನ ಸಹಕಾರಿ ಸಂಘ ಸಭಾಭವನ ಬೆಳ್ಳಾರೆಯಲ್ಲಿ ನಡೆಯಲಿದೆ. ಅ ಪ್ರಯುಕ್ತ ಕವಿಗೋಷ್ಠಿ ಗಾಯನ, ನೃತ್ಯ,ಯೋಗಾಸನ, ಹಾಗೂ ಪ್ರತಿಭೆಗಳಿಗೆ ‘ಕರ್ನಾಟಕ ಸೇವಾ ರತ್ನ ಪ್ರಶಸ್ತಿ* ನೀಡಿ ಗೌರವಿಸಲಾಗುವುದು.

ಕಾರ್ಯಕ್ರಮ ಭಾಗವಹಿಸಲು, ರವಿ ಪಾಂಬಾರ್ ಸಂಚಾಲಕರು 8618254816 ಹಾಗೂ ಕವಿಗೋಷ್ಠಿ ಭಾಗವಹಿಸಲು, ಅಕ್ಷತಾ ನಾಗನಕಜೆ ಸಂಯೋಜಕರು 87226 62046 ಇವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here