ಸಜೀಪ ಮಾಗಣೆ ಕಾಳಾದ್ರಿ ಸಾನಿಧ್ಯ ಸಜೀಪ ನಡು ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ಕಂಗೊಳಿಸುತ್ತಿರುವ ಶ್ರೀ ಕ್ಷೇತ್ರ ಧಾರ್ಮಿಕ ಕಾರ್ಯಕ್ರಮ ವಿಧಿ ವಿಧಾನಗಳು ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ದೀಪೋತ್ಸವ ನಡೆಯುತ್ತಿದೆ ಆಡಳಿತ ಸಮಿತಿಯ ಅಧ್ಯಕ್ಷ ರವೀಂದ್ರನಾಥ್ ಭಂಡಾರಿ ಪುಣಕೆ ಮಜಲು, ಮುಳ್ಳಂ ಜ ವೆಂಕಟೇಶ್ವರ ಭಟ್ .ಕೆ ರಾಧಾಕೃಷ್ಣ ಆಳ್ವ, ಕಿಶನ್ ಸೇನವ .ಜಿ ರಾಮಕೃಷ್ಣ ಭಟ್, ಸುಧಾಕರ ಕೆ.ಟಿ. .ಮೊದಲಾದವರು ಉಪಸ್ಥಿತರಿದ್ದರು.

