ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ; ಮುಂಜಾನೆ ಸಾವಿರಾರು ಹಣತೆ ದೀಪಗಳಿಂದ ವಿಶ್ವ ರೂಪ ದರ್ಶನ ನೆಡೆಯಿತು

0
25

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ  ತೆಂಕಪೇಟೆ  , ಸೋಮವಾರ ಮುಂಜಾನೆ ಸಾವಿರಾರು ಹಣತೆ ದೀಪಗಳಿಂದ ವಿಶ್ವ ರೂಪ ದರ್ಶನ. ನೆಡೆಯಿತು . ಪಶ್ಚಿಮ ಜಾಗರ ಪೂಜೆಯಲ್ಲಿ  ಸಾವಿರಾರು  ಭಕ್ತರೂ ಪಾಲ್ಗೊಂಡು ಸರತಿ ಸಾಲಿನಲ್ಲಿ ಶ್ರೀ ದೇವರ ದರ್ಶನ ಪಡೆದರು.

   ವಿವಿಧ ದೇವರಗಳ  ರಂಗೋಲಿಯಲ್ಲಿ  ಮೂಡಿ ಬಂದ  ಬಣ್ಣದ ಚಿತ್ತಾರದಲ್ಲಿ  ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಚಿತ್ರಣ ,   ಶ್ರೀ  ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಪರಂಪರೆಯ 550ನೇ ವರ್ಷದ ಆಚರಣೆ ,  ಶ್ರೀ ದುರ್ಗಾ ಪರಮೇಶ್ವರಿ    , ಶ್ರೀ ವೇದವ್ಯಾಸ ದೇವರು  ,   ಶ್ರೀ ವೆಂಕಟರಮಣ  , ಶ್ರೀ ಮಹಾಗಣಪತಿ , ಶ್ರೀ ವರಾಹ ರೊಪಂ , ಶ್ರೀರಾಮ ,ಶ್ರೀ  ಶಿವಾ  , ಜೈ ವಿಠಲ್  ಹರಿ ವಿಠಲ್  ,ಶ್ರೀ  ವಿಠೋಬಾ ರುಖುಮಾಯಿ ದೇವರು  ಶ್ರೀನಿವಾಸ ದೇವರ     ಮುಂತಾದ  ದೇವರ ಚಿತ್ತಾರ ಭಕ್ತರ ಮನ ಸೆಳೆಯಿತು , ಪ್ರಧಾನ ಅರ್ಚಕರಾದ ವಿನಾಯಕ  ಭಟ್ ಮಹಾ  ಪೂಜೆ  ನೆರವೇರಿಸಿದರು , ಆಡಳಿತ ಮಂಡಳಿಯ ಸದಸ್ಯರು  , ಜಿ ಎಸ್  ಬಿ  ಯುವಕ  ,ಹಾಗೂ ಮಹಿಳಾ ಮಂ ಡಳಿಯ ಸದಸ್ಯರು ಸಹಕರಿಸಿದರು  ,ಭಜನಾ ಮೊಹೋತ್ಸವ ಸಮಿತಿಯ  ಸದಸ್ಯರು , ಶ್ರೀ ರಾಮನಾಮ ಜಪ ಅಭಿಯಾನ ಸಮಿತಿಯ ಸದಸ್ಯರು , ನೂರಾರು ಸಮಾಜಭಾಂದವರು  ಉಪಸ್ಥರಿದ್ದರು                                                      

ಶ್ರೀ ದೇವರ ಸನ್ನಿಧಿಯಲ್ಲಿ ಸುಪ್ರಭಾತ , ಕಾಕಡ ಆರತಿ ,  ಭಜನಾ ಕಾರ್ಯಕ್ರಮ  , ವಿಶೇಷ ಹೂವಿನ ಅಲಂಕಾರ ,  ದೀಪಾರಾಧನೆ  , ಮಂಗಳಾರತಿ ,  ಪ್ರಸಾದ  ವಿತರಣೆ ನೆಡೆಯಿತು 

LEAVE A REPLY

Please enter your comment!
Please enter your name here