ಮೂಲ್ಯರ ಯಾನೆ ಕುಲಾಲರ ಸಂಘ (ರಿ.), ಶಿರ್ಲಾಲು’ ಇದರ ನೇತೃತ್ವದಲ್ಲಿ ನಡೆದ “ಕೆಸರ್ದ ಗೊಬ್ಬು” ಕಾರ್ಯಕ್ರಮವು ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ಸೂರ್ಯನಾರಾಯಣ ರಾವ್ ಇವರು ದೀಪಾ ಪ್ರಜ್ವಲನೆ ಮಾಡುವ ಮೂಲಕ ಕೆಸರುಗದ್ದೆಗೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಕುಲಾಲ್ ಸಂಘದ ಅಧ್ಯಕ್ಷರಾದ ಪ್ರಭಾಕರ ಕುಲಾಲ್ ವಹಿಸಿದರು. ಕಾರ್ಯಕ್ರಮದಲ್ಲಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಅವರು ಪಾಲ್ಗೊಂಡರು.
ಪ್ರಭಾಕರ ಕುಲಾಲ್ ‘ಶ್ರೀ ಸಾಯಿ’, ಅಧ್ಯಕ್ಷರು, ಮಲ್ಯರ ಯಾನೆ ಕುಲಾಲರ ಸಂಘ (ರಿ.) ಶಿರ್ಲಾಲು-ಅಳದಂಗಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗಣೇಶ್ ಕುಲಾಲ್ ಎಸ್ ಪಿ ಮಾಲಕರು, ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್ ಅಳದಂಗಡಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸತೀಶ್ ಕುಲಾಲ್ ಬಳೆಂಜ, ಸಿ.ಎ. ಬ್ಯಾಂಕ್ ಅಳದಂಗಡಿ – ನಾಗಭೂಷಣ್, ಅಧ್ಯಾಪಕರು, ಅಳದಂಗಡಿ ಮೋಂಟ ಮೂಲ್ಯ ಕೊಚೋಟ್ಟು ಮನೆ ಗುರಿಕಾರರು, ಪ್ರಗತಿಪರ ಕೃಷಿಕರು ಶ್ರೀ ರಾಮ ಬಂಗೇರ ಕಾಯರೊಟ್ಟು, ಪ್ರಗತಿಪರ ಕೃಷಿಕರು ಅವಿನಾಶ್ ಕುಲಾಲ್ ಮಾಣಿಲ, ಅರ್ಥಶಾಸ್ತ್ರ ವಿಭಾಗ ಉಪನ್ಯಾಸಕರು, ಸಂತ ಆಲೋಶಿಯಸ್ ಕಾಲೇಜು ಮಂಗಳೂರು ಬಾಲಕೃಷ್ಣ ನೂಜಿಗೆ, ಮಾಜಿ ಅಧ್ಯಕ್ಷರು, ಮೂಲ್ಯರ ಯಾನೆ ಕುಲಾಲರ ಸಂಘ ಶಿರ್ಲಾಲು ರಾಜೇಶ್ ಎನ್. ನೂಜಿಗೆ, ಲೆಕ್ಕಿಗರು, ಸಿ.ಎ. ಬ್ಯಾಂಕ್ ಶಿರ್ಲಾಲು ಬೇಬಿ ಮೂಲ್ಯ ಬೈರೊಟ್ಟು, ಉದ್ಯಮಿಗಳು ಸುರೇಶ್ ಕುಲಾಲ್ ಕಂಬ್ಬದಡ್ಡ, ಉದ್ಯಮಿಗಳು ಶ್ರೀ ಗೋಪಾಲ ಮೂಲ್ಯ, ಪ್ರದೀಪ್ ನಿವಾಸ, ಪ್ರಗತಿಪರ ಕೃಷಿಕರು ಸುಲ್ಕೆರಿಮೊಗ್ರು ಮೋನಪ್ಪ ಮೂಲ್ಯ ನಲ್ಲಾರಗುತ್ತು ಮನೆ, ಪ್ರಗತಿಪರ ಕೃಷಿಕರು ” ವಸಂತ ಕುಲಾಲ್ ಕುರೆವೂರು, ಗುರಿಕಾರರು ಉಪಸ್ಥಿತರಿದ್ದರು.

