ಮೂಲತಃ ಮಿತ್ತಬಾಗಿಲು ಗ್ರಾಮದ ಆಚಾರಿಬೆಟ್ಟು ಮನೆಯ ವಿನಯ್ ಚಂದ್ರ ಹಾಗೂ ಅಮಿತಾ ದಂಪತಿಗಳ ಮಕ್ಕಳಾದ ವಿಭಾಷ್ ಮತ್ತು ವಿಭಾ ಬೆಂಗಳೂರಿನ ಜೆ.ಪಿ ನಗರದಲ್ಲಿ ನಡೆದ ‘ದಕ್ಷಿಣ ಭಾರತ ಓಪನ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ತಲಾ ಎರಡು ಟ್ರೋಫಿಗಳನ್ನು ಗೆದ್ದು’ ತಮ್ಮ ಅಪಾರ ಪ್ರತಿಭೆ, ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.
Home Uncategorized “ವಿಭಾಷ್ ಮತ್ತು ವಿಭಾ – ದಕ್ಷಿಣ ಭಾರತ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಎರಡು ಟ್ರೋಫಿಗಳ ಜಯ!”

