ಬಂಟ್ವಾಳಸಜೀಪ ಮಾಗಣೆ: ಶ್ರೀ ರಕ್ತೇಶ್ವರಿ ಗುಳಿಗ ದೈವಕ್ಕೆ ಪರ್ವ ಸೇವೆBy TNVOffice - November 10, 2025029FacebookTwitterPinterestWhatsApp ಬಂಟ್ವಾಳ: ಶ್ರೀ ನಾಗದೇವರು ರಕ್ತೇಶ್ವರಿ ಗುಳಿಗ ಬನ ಮೀಸೆ ಸಜೀಪ ಮೂಡ ಪ್ರತಿಷ್ಠಾಪನ ದಿನದ ಅಂಗವಾಗಿ ಶ್ರೀ ನಾಗ ದೇವರಿಗೆ ಫಲ ಪಂಚಾಮೃತ ಅಭಿಷೇಕ ನಾಗತಂಬಿಲ ಪ್ರಸನ್ನ ಪೂಜೆ ಕಲ್ಪೋಕ್ತಪೂಜೆ ಶ್ರೀ ರಕ್ತೇಶ್ವರಿ ಗುಳಿಗ ದೈವಕ್ಕೆ ಪರ್ವ ಸೇವೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.