ಕುಕ್ಕೆ ಸುಬ್ರಹ್ಮಣ್ಯ ಬೆಳ್ಳಿ ರಥ ದಾನ – ಡಾ. ರೇಣುಕಾ ಪ್ರಸಾದ್ ಕೆ.ವಿ ಧಾರ್ಮಿಕ ಸೇವೆಗೆ ಸನ್ಮಾನ

0
52

ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿ ರಥ ಸಮರ್ಪಣೆ ಮಾಡಿದ ಕೆವಿಜಿ ಮುಖ್ಯಸ್ಥರು, ಉದ್ಯಮಿಗಳಾದ ಡಾ.ರೇಣುಕಾ ಪ್ರಸಾದ್‌ ಕೆ.ವಿ ಅವರನ್ನು ಧಾರ್ಮಿಕ ಮುಖಂಡರು ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರು ಭೇಟಿಯಾಗಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here