ಕಲ್ಲಡ್ಕ: ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕಲ್ಲಡ್ಕ ವಲಯ ಇದರ ಬಾಳ್ತಿಲ ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಚೆನ್ನಪ್ಪ ಕೋಟ್ಯಾನ್ ತೋಟ,
ಅಧ್ಯಕ್ಷರಾಗಿ ಜಯಂತ ಕುಂಟಲ್ಪಾಡಿ,
ಉಪಾಧ್ಯಕ್ಷರಾಗಿ
ಮೋಹದಾಸ್ ಮುಲಾರ್,
ಕೇಶವ ಏಳ್ತಿಮಾರ್,
ಕಾರ್ಯದರ್ಶಿಯಾಗಿ
ಪುಷ್ಪರಾಜ್ ಕೋಟ್ಯಾನ್,
ಜತೆ ಕಾರ್ಯದರ್ಶಿಯಾಗಿ
ಧನರಾಜ್ ಕುಂಟಲ್ಪಾಡಿ,
ಕೋಶಾಧಿಕಾರಿಯಾಗಿ
ಪುಷ್ಪರಾಜ್ ದರ್ಖಾಸ್
ಸಂಘಟನಾ ಕಾರ್ಯದರ್ಶಿಯಾಗಿ
ಪ್ರಜ್ವಲ್ ಕೋಟ್ಯಾನ್,
ವಿಜೇತ್ ತೋಟ,
ಗೌರವ ಸಲಹೆಗರಾಗಿ
ಶ್ರೀಧರ ಪೂಜಾರಿ ಏಳ್ತಿಮಾರ್.
ಬೂತ್ ಸಮಿತಿಯ ಅಧ್ಯಕ್ಷರುಗಳಾಗಿ ರಮೇಶ್ ಪೂಜಾರಿ ಪುರ್ಲಿಪಾಡಿ, ಶರತ್ ಸೇನೆರೆಕೊಡಿ, ನಿತಿನ್ ಅಮೀನ್ ಮಿತ ಬೈಲ್, ನವೀನ್ ಕುಂಟಲ್ಪಾಡಿ,ಗೋಪಾಲ ಪುಣಕೆದಡಿ , ಹಾಗೂ ಗ್ರಾಮದ ವಾರ್ಡ್ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

