ಕಲ್ಲಡ್ಕ: ಬಂಟ್ವಾಳ ತಾಲೂಕು ಸುರಕ್ಷಾ ಸಂಗಮ ಪುರ್ಲಿಪಾಡಿ ಇದರ ಮಹಿಳಾ ಮಂಡಳಿಯ ಪದಾಧಿಕಾರಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷೆರಾಗಿ ಉಮಾವತಿ ಪೂರ್ಲಿಪಾಡಿ, ಉಪಾಧ್ಯಕ್ಷರಾಗಿ ಶ್ರೀಮತಿ ಸುಜತಾ ಗುರಿಯಡ್ಕ ಕಾರ್ಯದರ್ಶಿಯಾಗಿ ಸುಮಾ ಉಮೇಶ್, ಬಿ.ಆರ್. ನಗರ,ಜೊತೆ ಕಾರ್ಯದರ್ಶಿಗಳಾಗಿ
ಕವಿತಾ ಪೂರ್ಲಿಪಾಡಿ, ಸುಮಲತಾ, ಬಿ.ಆರ್. ನಗರ, ಕೋಶಾಧಿಕಾರಿಯಾಗಿ ಶ್ರೀಮತಿ ಸುನಂದ, ಬಿ.ಆರ್. ನಗರ,ರವರನ್ನು ಆಯ್ಕೆ ಮಾಡಲಾಯಿತು.

