ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಪತ್ನಿ ಜಯಲಕ್ಷಿ ರಾವ್ ನಿಧನ

0
169

ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸದಸ್ಯ, ಹಿರಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಧರ್ಮಪತ್ನಿ ಜಯಲಕ್ಷಿ ಎಸ್.ರಾವ್ (55.) ಇಂದಿಲ್ಲಿ ಮುಂಜಾನೆ ತೀವ್ರ ಹೃದಯಾಘಾತದಿಂದ ವಸಾಯಿ ಪೂರ್ವದ ಎವರ್‌ಶೈನ್ ಸಿಟಿಯ ಅವೆನ್ಯೂ ಫೇಸ್-2 ಇಲ್ಲಿನ ಎವರ್‌ಶೈನ್ ತುಲಿಪ್ ಸ್ವನಿವಾಸದಲ್ಲಿ ನಿಧನರಾದರು.
ಉಡುಪಿ ಬ್ರಹ್ಮವಾರ ಮೂಲತಃ ಮೃತರು ಬಂಧು-ಬಳಗವನ್ನು ಅಗಲಿದ್ದಾರೆ. ಜಯಲಕ್ಷ್ಮೀ ಅಕಾಲಿಕ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಹಾರಾಷ್ಟ್ರ ಘಟಕವು ತೀವ್ರ ಸಂತಾಪ ವ್ಯಕ್ತಪಡಿಸಿ ಪತ್ರಕರ್ತ ಶ್ರೀನಿವಾಸ ಪರಿವಾರಕ್ಕೆ ಸಂತೈಸಿದ್ದಾರೆ.

LEAVE A REPLY

Please enter your comment!
Please enter your name here