ಸಜೀಪ ಮುನ್ನುರು ವಾರ್ಷಿಕ ಜಾತ್ರಾ ಹಾಗೂ ಶ್ರೀ ಸುಬ್ರಹ್ಮಣ್ಯ ಸೃಷ್ಟಿ ಮಹೋತ್ಸವದ ಅಂಗವಾಗಿ ಭಕ್ತಿ–ವೈಭವದ ಧಾರ್ಮಿಕ ಕಾರ್ಯಕ್ರಮ

0
87

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳ್ಯ ಸ ಜೀಪ ಮುನ್ನುರು ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸುಬ್ರಹ್ಮಣ್ಯ ಸೃಷ್ಟಿ ಮಹೋತ್ಸವದ ಅಂಗವಾಗಿ ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿತ್ತು. ಪುಣ್ಯ ಪಂಚ ಗವ್ಯ ಗಣ ಯಾಗ ಸಾನಿಧ್ಯ ಕಲಶ ಅಭಿಷೇಕ ಆಶ್ಲೇಷಪೂಜೆ ಆಶ್ಲೇಷ ಬಲಿ ಹೋಮ ನಾಗತಂಬಿಲ ಮಹಾಪೂಜೆ ಶ್ರದ್ಧಾ ಭಕ್ತಿಯಿಂದ ಜರಗಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಂಕರ ಬಾಸ್ರಿ ತಾಯ. ಅರ್ಚಕ ಕೃಷ್ಣ ಭಟ್. ಎನ್. ಕೆ ಶಿವ. ಹರಿಪ್ರಸಾದ್ ಭಂಡಾರಿ. ಶ್ರೀನಿವಾಸ್ ನಾಯಕ್. ಕಾವ್ಯಶ್ರೀ. ರಾಜೇಶ್ ಪೂಜಾರಿ. ಕವಿತಾ. ಧನಂಜಯ ಶೆಟ್ಟಿ ಪರಾರಿ ಗು ತ್ತು. ಮೊದಲಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here