ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನುರು ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸುಬ್ರಹ್ಮಣ್ಯ ಷಷ್ಟಿ ಅಂಗವಾಗಿ ಶ್ರೀ ದೇವರ ಬಲಿ ಉತ್ಸವ

0
87

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನು ರು ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸುಬ್ರಹ್ಮಣ್ಯ ಷಷ್ಟಿ ಅಂಗವಾಗಿ ಶ್ರೀ ದೇವರ ಬಲಿ ಉತ್ಸವ ವಸಂತ ಕಟ್ಟೆ ಪೂಜೆ ಅಶ್ವತ ಕಟ್ಟೆ ಪೂಜೆ ರಾಜಾಂಗಣ ಪ್ರಸಾದ ಮಂತ್ರಾಕ್ಷತೆಯೊಂದಿಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾ ಶ್ರೀ ತಾಯ, ಅರ್ಚಕ ಕೃಷ್ಣ ಬಟ್ .ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ರವೀಂದ್ರ ಕಂಬಳಿ. ಪ್ರಕಾಶ್ ಚಂದ್ರ ಶೆಟ್ಟಿ. ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಶಶಿರಾಜ ರಾವ್ ನೂಯಿ, ರಾಮಪ್ರಸಾದ್ ಪೂ0ಜ, ಸುಬ್ರಾಯ ಕಾರ0ತ, ಪರಮೇಶ್ವರ, ದೇವಿ ಪ್ರಸಾದ್ ಪೂ0ಜ, ನ್ಯಾಯವಾದಿ ದಿನೇಶ್ ಭಂಡಾರಿ, ಎನ್ ಕೆ ಶಿವ, ಹರಿಪ್ರಸಾದ್ ಭಂಡಾರಿ, ಶ್ರೀನಿವಾಸ್ ನಾಯಕ್, ಕಾವ್ಯಶ್ರೀ, ರಾಜೇಶ್ ಪೂಜಾರಿ, ಕವಿತಾ, ಧನಂಜಯ್ ಶೆಟ್ಟಿ, ಯಶವಂತ ದೇರಾ ಜೆ, ಲಿಂಗಪ್ಪ, ಗಿರೀಶ್ ಕುಮಾರ್, ವಿಶ್ವ ಭಾರತಿ ಯಕ್ಷಸಂಜೀವಿನಿ ರಿಜಿಸ್ಟರ್ ಮುಡಿಪು ಸಂಚಾಲಕ ಪ್ರಶಾಂತ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here