ಶ್ರೀ ವೆಂಕಟರಮಣ ಸ್ವಾಮೀ ಪದವಿ ಹಾಗೂ ಪದವಿ ಪೂರ್ವ ಕಾಲೇಜು, ಬಂಟ್ವಾಳ: ಕಾಲೇಜು ವಾರ್ಷಿಕೋತ್ಸವ 2025

0
123


ಬಂಟ್ವಾಳ:ಪರೀಕ್ಷೆಗಳಲ್ಲಿ ಅಂಕಗಳಿಸುವುದಕ್ಕಿAತ ಜೀವನದಲ್ಲಿಅನುಭವ ಗಳಿಸಿದವನು ಯಶಸ್ವಿಯಾಗುತ್ತಾನೆ. ಗುರುಗಳು ಹಾಗೂ ಹಿರಿಯರುಜೀವನದ ಮಾರ್ಗದರ್ಶಕರು ಮಾತ್ರಗುರಿತಲುಪುವವರು ನಾವು ಹಾಗಾಗಿ ಪ್ರಯತ್ನವಿಲ್ಲದೇಗುರಿ ಸಾಧಿಸುವುದುಕಷ್ಟಸಾಧ್ಯ.ಸಹಕಾರ ಪ್ರವೃತ್ತಿಯನ್ನು ವಿದ್ಯಾರ್ಥಿದಿಸೆಯಲ್ಲಿಯೇ ಬೆಳಸಿಕೊಂಡಲ್ಲಿ ಸಮಾಜದಲ್ಲಿಯಾವುದೇತಾರತಮ್ಯವಿರುವುದಿಲ್ಲ ಎಂದುಕರ್ನಾಟಕಯಕ್ಷಗಾನಅಕಾಡೆಮಿಯ ಮಾಜಿ ಸದಸ್ಯ ಹಾಗೂ ಹಿರಿಯಯಕ್ಷಗಾನಕಲಾವಿದರಾದ ಶ್ರೀ ಎಮ್.ಜಬ್ಬರ್ ಸಮೋ ಸಂಪಾಜೆ ನುಡಿದರು.ಇವರುಶ್ರೀ ವೆಂಕಟರಮಣಸ್ವಾಮೀ ಪದವಿ ಹಾಗೂ ಪದವಿಪೂರ್ವಕಾಲೇಜಿನವಾರ್ಷಿಕೋತ್ಸವಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಶ್ರೀ ವೆಂಕಟರಮಣಸ್ವಾಮೀ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀಮತಿ ಕೆ ರೇಖಾ ಶೆಣೈಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು.
ಪದವಿ ಕಾಲೇಜು ವಾರ್ಷಿಕ ವರದಿಯನ್ನು ಪ್ರಾಂಶುಪಾಲ ಎಂ.ಡಿ.ಮAಚಿ ಹಾಗೂ ಪದವಿಪೂರ್ವಕಾಲೇಜು ವಾರ್ಷಿಕ ವರದಿಯನ್ನು ಪ್ರಾಂಶುಪಾಲ ಸುದರ್ಶನ ಬಿ ವಾಚಿಸಿದರು.ಕನ್ನಡ ವಿಭಾಗದ ಮುಖ್ಯಸ್ಥ ಶಿವಣ್ಣ ಪ್ರಭು ಅತಿಥಿಗಳನ್ನು ಪರಿಚಯಿಸಿದರು.
ವಿಶ್ವವಿದ್ಯಾಲಯ ಮಟ್ಟರ‍್ಯಾಂಕ್ ವಿಜೇತರ ಪರಿಚಯವನ್ನು ಶ್ರೀಮತಿ ಅಖಿಲಾ ಪೈ ಹೆಚ್.ಮಾಡಿದರುರ‍್ಯಾಂಕ್ ವಿಜೇತ ವಿದ್ಯಾರ್ಥಿನಿ ಯಶ್ವಿತಾ ಹೆಚ್.ಆರ್. ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಶೈಕ್ಷಣಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಶ್ರೀಮತಿ ಝೀನಾ ಕೋಹಿಲೋ ಹಾಗೂ ಶ್ರೀ ಶಶಿಧರ್ ಪ್ರಶಸ್ತಿ ವಿತರಣಾಕಾರ್ಯಕ್ರಮ ನಡೆಸಿಕೊಟ್ಟರು.ಶ್ರೀಮತಿ ಗೀತಾಯು.ಸ್ವಾಗತಿಸಿ, ಶ್ರೀಮತಿ ಸಹನಾ ವಂದಿಸಿದರು.ವೀಕ್ಷಿತಾಗಟ್ಟಿಹಾಗೂ ಸೂರಜ್‌ಎಸ್‌ನಿರೂಪಿಸಿ, ಪದವಿ ಹಾಗೂ ಪದವಿಪೂರ್ವಕಾಲೇಜು ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ವಿಶ್ವವಿದ್ಯಾಲಯ ಮಟ್ಟರ‍್ಯಾಂಕ್ ವಿಜೇತ ವಿದ್ಯಾರ್ಥಿನಿ ಯಶ್ವಿತಾ ಹೆಚ್.ಆರ್. ಹಾಗೂ ದೆಹಲಿಯಲ್ಲಿ ನಡೆದಗಣರಾಜ್ಯೋತ್ಸವ ಪಥಸಂಚಲನದಲ್ಲಿವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಎನ್.ಸಿ.ಸಿ. ವಿದ್ಯಾರ್ಥಿಅಭಿನ್ ಹೆಚ್‌ರೈಇವರನ್ನುಸನ್ಮಾನಿಸಲಾಯಿತು.
ಸಭಾಕಾರ್ಯಕ್ರಮದ ನಂತರ “ಶಿವಭಕ್ತ ವೀರಮಣಿ” ಎಂಬ ಯಕ್ಷಗಾನ ಪ್ರಸಂಗ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟಿತು.ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಮಾಜಿಕತುಳು ನಾಟಕಪ್ರದರ್ಶಿಸಲ್ಪಟ್ಟಿತು.

LEAVE A REPLY

Please enter your comment!
Please enter your name here