ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ದಿನಾಂಕ: 06 ಡಿಸೆಂಬರ್ 2025, ಶನಿವಾರ ದಂದು ಜನರ ಬಳಿಗೆ-ತಾಲೂಕು ಆಡಳಿತ ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ನಡೆಸಲಿದ್ದಾರೆ.
- ಪೂರ್ವಾಹ್ನ – 11.00 – ಗ್ರಾಮ ಪಂಚಾಯತ್ ತೆಕ್ಕಾರು
- ಪೂರ್ವಾಹ್ನ – 9.30 – ಗ್ರಾಮ ಪಂಚಾಯತ್ ಬಾರ್ಯ
- ಅಪರಾಹ್ನ – 2.00 – ಗ್ರಾಮ ಪಂಚಾಯತ್ ಇಳಂತಿಲ
- ಸಂಜೆ – 4.00 – ಗ್ರಾಮ ಪಂಚಾಯತ್ ಬಂದಾರು
- ಸಂಬಂಧಪಟ್ಟ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

