ದಿನಾಂಕ : 07-12-2025ನೇ ಆದಿತ್ಯವಾರದಂದು ಪದವು ದುರ್ಗಾಶ್ರೀ ಭಜನಾ ಮಂಡಳಿಯಲ್ಲಿ 13ನೇ ವರ್ಷದ ನಗರ ಭಜನೆ ಮತ್ತು ಭಜನಾ ಮಂಗಳೋತ್ಸವವು ನಡೆಯಲಿದೆ.
ಸಂಜೆ ಗಂಟೆ 6:30 ರಿಂದ ಪ್ರತಿಷ್ಠಿತ ಭಜನಾ ಮಂಡಳಿಗಳಿಂದ ನೃತ್ಯ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ ಗಂಟೆ 9:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ರಾತ್ರಿ ಗಂಟೆ 10:00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆಯು ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿ ಕಲಂಬಾಡಿ ಪದವು ನಲ್ಲಿ ನಡೆಯಲಿದೆ.

