ಇಂದು ಬೆಳಿಗ್ಗೆ ಫ್ರೆಂಡ್ಸ್ ಕೋಡಿಕೆರೆ ಆಶ್ರಯದಲ್ಲಿ, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಮಧ್ಯ ಇವರ ವತಿಯಿಂದ ಫಲಾನುಭವಿಗಳಾದ ಶ್ರೀಯುತ ಪುಟ್ಟಯ್ಯ ತೋಕೂರ್, ಅವರಿಗೆ ಕೃತಕ ನಡಿಗೆ ಸಾಧನ (ವಾಕರ್)ವನ್ನುನೀಡಲಾಯಿತು , ಹಾಗೂ 10 ಪ್ಲಾಸ್ಟಿಕ್ ಕುರ್ಚಿಯನ್ನು ಕೂಡ ಫ್ರೆಂಡ್ಸ್ ಕೋಡಿಕೆರೆಯ ಕಚೇರಿಗೆ ನೀಡಲಾಯಿತು.ಶ್ರೀ ಸತ್ಯ ಸಾಯಿ ಸಮಿತಿಯ ಸದಸ್ಯರು ಹಾಗೂ ಫ್ರೆಂಡ್ಸ್ ಕೋಡಿಕೆರೆ ಸಂಘದ ಸದಸ್ಯರು ಹಾಜರಿದ್ದರು .

