ಶಶಾಂಕ್ ಬೊಲ್ಮ ಅವರಿಗೆ ಪಿಎಚ್. ಡಿ. ಪದವಿ

0
81

ಉಜಿರೆ : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಇದರ ಬಿ. ವೋಕ್ (ರಿಟೇಲ್&ಸಪ್ಲೈಚೇನ್ ಮ್ಯಾನೇಜ್ಮೆಂಟ್) ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶಶಾಂಕ್ ಬೊಲ್ಮ ಅವರು ಪಿಹೆಚ್‌‌ಡಿ ಪದವಿ ಪಡೆದಿದ್ದಾರೆ. ಡಾ. ಕಾವ್ಯಶ್ರೀ ಕೆ. ಇವರ ಮಾರ್ಗದರ್ಶನದಲ್ಲಿ ಶಶಾಂಕ್ಬೊಲ್ಮ ಸಂಶೋಧನೆ ನಡೆಸಿದ್ದಾರೆ.

“”ಅನಲೈಜಿಂಗ್ದಿ ಅಡ್ವಾನ್ಸ್‌ಮೆಂಟ್ ಆಫ್ ಮೈಕ್ರೋಎಂಟರ್ಪ್ರೈಸಸ್ಫಿನಾನ್ಸ್ಡ್ ಬೈ ದಿ ಮೈಕ್ರೋಯುನಿಟ್ಡೆವಲಪ್ಮೆಂಟ್ಆಂಡ್ರಿಫಿನಾನ್ಸ್ಏಜನ್ಸಿ (ಮುದ್ರಾಸ್ಕೀಮ್): ಎ ಸ್ಟಡಿವಿದ್ರೆಫರೆನ್ಸ್ಟು ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್” ಎಂಬ ಮಹಾಪ್ರಬಂಧವನ್ನು ಮಂಡಿಸುವ ಮೂಲಕ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಶಶಾಂಕ್ಬೊಲ್ಮ ಪಿಎಚ್. ಡಿ. ಪದವಿ ಪಡೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ಬೊಲ್ಮ ಗ್ರಾಮದ ನಿವಾಸಿಯಾಗಿರುವ ಶಶಾಂಕ್ ಅವರು ಬೊಲ್ಮ ಸಂಜೀವ ಗೌಡ ಹಾಗೂ ಗೀತಾದಂಪತಿಯ ಪುತ್ರ.

LEAVE A REPLY

Please enter your comment!
Please enter your name here