ವಿಶ್ವ ಹಿಂದೂ ಪರಿಷತ್ ಭಜರಂಗದಳ, ಪದ್ಮುಂಜ ಘಟಕ , ಇದರ ನೂತನ ಸಮಿತಿಯ ರಚನೆ ಪದ್ಮುಂಜ C.A ಬ್ಯಾಂಕ್ ನ ಸಭಾಂಗಣದಲ್ಲಿ ಮಾಡಲಾಯಿತು. ಸಭೆಯಲ್ಲಿ ಉಪ್ಪಿನಂಗಡಿ ಪ್ರಖಂಡದ ಕಾರ್ಯದರ್ಶಿ ರಾಜಶೇಖರ ರೈ ,ಸೇವಾ ಪ್ರಮುಖ್ ರಾಜೇಶ್ ಅಡೆಂಜ,ಸಾಪ್ತಾಯಿಕ ಮಿಲನ್ ಭರತ್ ಅಡೆಂಜ ರವರು ಭಾಗವಹಿಸಿದ್ದರು.
ಸಮಿತಿಯ ವಿವರ:
ಗೌರವ ಅಧ್ಯಕ್ಷರು: ದಿನೇಶ್ ಶೆಟ್ಟಿ ಮಲೆಂಗಲ್ಲು
ಅಧ್ಯಕ್ಷ : ಪ್ರದೀಪ್ ಶೆಟ್ಟಿ ಮಲೆಂಗಲ್ಲು
ಉಪಾಧ್ಯಕ್ಷ : ರಾಮಕೃಷ್ಣ ಶೆಟ್ಟಿ ಕೊಲ್ಲೊಟ್ಟು
ಸಂಚಾಲಕ : ರಂಜಿತ್ ಮನಿಯಣಿ
ಸಹ ಸಂಚಾಲಕರು : ಭರತೇಶ್ ಕೊಲಚ್ಚವು, ಪುರಂದರ ಗೌಡ
ಕಾರ್ಯದರ್ಶಿ :ಚರಣ್ ಅಂತರ
ಸಹ ಕಾರ್ಯದರ್ಶಿ : ಸುನಿಲ್ ಕುಮಾರ್
ಕೋಶಾಧಿಕಾರಿ : ಗೋಪಾಲ್ ಗೌಡ
ಸೇವಾ ಪ್ರಮುಖ್ : ಕೃಷ್ಣ ನಾಯ್ಕ ವಳಬಾವು, ಚಂದನ್
ಗೋ ರಕ್ಷಕ್ ಪ್ರಮುಖ್ : ಹರೀಶ್ ನೆಕ್ಕೀಲು,ಪುರುಷೋತ್ತಮ ಗೌಡ
ಸತ್ಸಂಗ್ ಪ್ರಮುಖ್ : ವಿಠಲ್ ಶೆಟ್ಟಿ ಕೊಲ್ಲೊಟ್ಟು,ಪ್ರೇಮನಾಥ್ ಶೆಟ್ಟಿ ಮಲೆಂಗಲ್ಲು
ಸಾಪ್ತಾಯಿಕ ಮಿಲನ್ : ವಿನೋದ್.K. ಪುಣ್ಕೆದಡಿ
ಪ್ರಚಾರ ಪ್ರಮುಖ್ : ವಿಜಯ್ M R, ಸನತ್ ಜೋಗಿ
ಗೌರವ ಸಲಹೆಗಾರರು : ಸೀತಾರಾಮ ಮಡಿವಾಳ, ಯತೀಶ್ ಶೆಟ್ಟಿ ಪಣೆಕ್ಕರ, ಸದಾಶಿವ ಶೆಟ್ಟಿ ಜೋಗಿ, ರಮೇಶ್ ನಾಲೋಡಿ, ವಸಂತ ಮೊಗೆರೋಡಿ, ತಿಮ್ಮಪ್ಪ ಗೌಡ


