ಶೀರೂರು ಪರ್ಯಾಯದ ಪೂರ್ವಭಾವಿ ಸಭೆ

0
105

ಬೆಳಗಾವಿಯ ಹೊಟೇಲ್ ರಾಮ್ ದೇವ್ ಸಭಾಂಗಣದಲ್ಲಿ ಶೀರೂರು ಪರ್ಯಾಯದ ಪೂರ್ವಭಾವಿ ಸಭೆ ನಡೆಯಿತು. ಪರ್ಯಾಯದ ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ‌ ಶೀರೂರು ಪರ್ಯಾಯದ ಕಾರ್ಯಕ್ರಮಗಳಿಗೆ ಬೆಳಗಾವಿಯ ಭಕ್ತರು ಸರ್ವ ಸಹಕಾರ ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ್ ಹೆಗ್ಡೆ ಕಾರ್ಯದರ್ಶಿ ಮೋಹನ್ ಭಟ್, ಕಾಪು ಶಾಸಕರಾದ ಗುರ್ಮೆ‌ ಸುರೇಶ್ ಶೆಟ್ಟಿ, ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ , ಮೂಲತಃ ಉಡುಪಿಯವರಾದ ಪ್ರಸ್ತುತ ಬೆಳಗಾವಿ ಜಿಲ್ಲೆಯ ಪ್ರಮುಖ ಉದ್ಯಮಿಗಳಾಗಿರುವ, ಸಂಕಮ್ಮ ತಾಯಿ ರೆಸಾರ್ಟ್ ನ ವಿಠಲ‌ ಹೆಗ್ಡೆ, ಶಿಲ್ಪಿತ್ ಆಚಾರ್ಯ,ವಿನಯ್ ರಾವ್, ಶ್ರೀನಿವಾಸ್ ಆಚಾರ್ , ಶ್ವೇತಾ ಹರ್ಷ ರಾವ್ , ಶರತ್ ಹೆಗ್ಡೆ, ಪರ್ಯಾಯ ಸಮಿತಿ ವಿಷ್ಣು ಮೂರ್ತಿ ಆಚಾರ್ಯ,ಪ್ರಚಾರ ಸಮಿತಿಯ ನಂದನ್ ಜೈನ್, ಮಧುಕರ್ ಮುದ್ರಾಡಿ, ಮೊದಲಾವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here