ಇವರು ನಮ್ಮ ಆಸ್ಟ್ರೇಲಿಯಾ ಮಠ ದಲ್ಲಿ ಸಕ್ರಿಯವಾಗಿ ಪ್ರಾರಂಭದಿಂದಲೂ ಸಹಕಾರ ನೀಡುತ್ತಿದ್ದಾರೆ, ಇವರ ಯೋಗ ಕ್ಲಾಸ್ ನಿರಂತರ ನಮ್ಮ ಮಠದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ, ಪೂಜ್ಯ ಪರ್ಯಾಯ ಪುತ್ತಿಗೆ ಶ್ರೀಪಾದರು ಶ್ರೀ ಕೃಷ್ಣ ಮುಖ್ಯಪ್ರಾಣರ ಆಶೀರ್ವಾದ ಅವರಿಗೆ ಸದಾ ಇರಲಿ ಎಂದು ಪ್ರಾರ್ಥಿಸಿ ಅಭಿಂದಿಸಿದ್ದಾರೆ.

