Uncategorizedಅಮೃತ ಮಹೋತ್ಸವ ಹಾಗೂ ಸಭಾಂಗಣ ಲೋಕಾರ್ಪಣಾ ಕಾರ್ಯಕ್ರಮBy TNVOffice - December 22, 2025048FacebookTwitterPinterestWhatsApp ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಬದನಾಜೆ ಇಲ್ಲಿ ನಡೆದ ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಹಾಗೂ ‘ನೂತನ ಸಭಾಂಗಣ ಲೋಕಾರ್ಪಣಾ’ ಕಾರ್ಯಕ್ರಮದಲ್ಲಿ ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರು ಭಾಗವಹಿಸಿದರು.