Uncategorizedಅಂಡಿಂಜೆ ಹಾಲು ಉತ್ಪಾದಕರ ಸಹಕಾರ ಸಂಘ ನೂತನ ಕಟ್ಟಡಕ್ಕೆ ರೂ. 2.50 ಲಕ್ಷ ಅನುದಾನ : ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆBy TNVOffice - December 22, 2025045FacebookTwitterPinterestWhatsApp ಅಂಡಿಂಜೆ ಹಾಲು ಉತ್ಪಾದಕರ ಸಹಕಾರ ಸಂಘ (ನಿ) ಇದರ ನೂತನ ಕಟ್ಟಡ ಕ್ಷೀರ ಸಮೃದ್ಧಿಯ ಮುಂಭಾಗ ಕಾಂಕ್ರಿಟೀಕರಣಗೊಳಿಸಲು ರೂ.2.50 ಲಕ್ಷ ಅನುದಾನ ಒದಗಿಸಿದ ತಾಲೂಕಿನ ಜನಪ್ರಿಯ ಶಾಸಕರಾದ ಹರೀಶ್ ಪೂಂಜರವರಿಗೆ ಗ್ರಾಮಸ್ಥರು ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸಿದರು .