ಅಲೆತ್ತೂರು ಯುವ ಬಳಗ ಬಿಸಿ ರೋಡ್ ಇದರ 18ನೇ ವಾರ್ಷಿಕೋತ್ಸವದ ಅಂಗವಾಗಿ ಜರಗಿದ ಅಲೆತ್ತೂರು ಹಬ್ಬ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿ ಉದ್ಘಾಟಿಸಿದರು .
ಮಕ್ಕಳಿಂದ ಸಾಂಸ್ಕೃತಿಕ ವೈಭವ ಯಕ್ಷಗಾನ ಬಯಲಾಟ ಮುರಾಸುರ ವಧೆ. ಯಕ್ಷಕದಂಬ ಯಕ್ಷಗಾನ ಕಲಾಸಂಘ ಆಲೆತ್ತೂರು ಬಿಸಿ ರೋಡ್ ಇವರಿಂದ ಯಕ್ಷಗಾನ ಬಯಲಾಟ ರಂಗ ಕಲಾವಿದರು ಅಲೆತ್ತೂರು ಅಭಿನಯಿಸಿದ ತುಳು ಸಾಮಾಜಿಕ ನಾಟಕ ನಮ್ಮನೇ ಇಲ್ಲ್ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು .ಗೌರವಾಧ್ಯಕ್ಷ ನರಸಿಂಹಮಮಯ್ಯ ಸರ್ವರನ್ನು ಸ್ವಾಗತಿಸಿದರು , ರಾಘವೇಂದ್ರ ಉಪಾಧ್ಯಾಯ ನಿರೂಪಿಸಿದರು.

