ಉಡುಪಿ ವಿಶ್ವಗೀತಾ ಪರ್ಯಾಯ 2024-2026

0
62

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026 ಚತುರ್ಥ ಪರ್ಯಾಯದ ನಿಮಿತ್ತ ಸಂಕಲ್ಪಿಸಿರುವ ಜಾಗತಿಕ ಮಟ್ಟದ ಧಾರ್ಮಿಕ ಯೋಜನೆ ಕೋಟಿಗೀತಾಲೇಖನಯಜ್ಞದ ಪ್ರಯುಕ್ತ ಪಾರ್ಥಸಾರಥಿ ಸುವರ್ಣರಥ ಸಮರ್ಪಣೆಯ ಸಂದರ್ಭದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ,

ರಾಘವೇಂದ್ರ ಶ್ರೀನಿವಾಸ ಭಟ್ ಎಂ. ಡಿ ಕರ್ನಾಟಕ ಬ್ಯಾಂಕ್ , ಹೆಡ್ ಆಪೀಸ್, ಮಂಗಳೂರು
ಮುರಳಿ ರಾವ್, ಚೆನ್ನೈ (ಹೋಟೆಲ್ ಉದ್ಯಮಿ)
ವಿಜಯ ಸಂಕೇಶ್ವರ, ಉದ್ಯಮಿ , ಧಾರವಾಡ
ರಾಮಪ್ರಸಾದ್ ಉದ್ಯಮಿ, ಬೆಂಗಳೂರು
ಜಯರಾಮ ಆಚಾರ್ಯ ( ರಥದ ನಿರ್ಮಾಣ)
ಕೇಶವ ಆಚಾರ್ಯ , ಉಡುಪಿ ( ರಥದ ನಿರ್ಮಾಣ)
ಇವರಿಗೆ ಪರ್ಯಾಯ ಉಭಯ ಶ್ರೀಪಾದರು ಶ್ರೀ ಕೃಷ್ಣಾಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು .

LEAVE A REPLY

Please enter your comment!
Please enter your name here