ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನ ಪಾಡಿ ಸಜೀಪ ಮೂಡ ಚತುರ್ಥ ವಾರ್ಷಿಕ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶ್ವ ಭಾರತಿ ಯಕ್ಷ ಸಂಜೀವಿನಿ ಪ್ರೇ ಮುಡಿಪು ಇವರಿಂದ ಯಕ್ಷಗಾನ ತಾಳಮದ್ದಳೆ ಪ್ರಶಾಂತ್ ಹೊಳ್ಳ ಸಾರಥ್ಯದಲ್ಲಿ ಶ್ರೀ ಕೃಷ್ಣ ಸಂಧಾನ ಪ್ರದರ್ಶಿಸಲಾಯಿತು ಗಿರೀಶ್ ರೈ ಕಕ್ಕೆ ಪದವು,ಗುಂಡಿಡ್ಕ ಈಶ್ವರ ಭಟ್ ರಾಮ ಹೊಳ್ಳ. ಕೀರ್ತನ್ ಹೊಳ್ಳ ಮುರಳಿಧರ, ಕಲಾವಿದರಾಗಿ ಭಾಗವಹಿಸಿದರು ಸುದೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆ ಗುತ್ತು. ಲಿಂಗಪ್ಪ ಧೋ ಟ. ಕೇಶವ ಭಟ್, ಶಂಕರನಾರಾಯಣ ಭಟ್, ಚಂದ್ರಶೇಖರ ಗಟ್ಟಿ, ನರೇಂದ್ರ ಆಳ್ವ ಮೊದಲಾದವರು ಕಲಾವಿದರನ್ನು ಗೌರವಿಸಿದರು .


