ಬಿಜೆಪಿ ಪಕ್ಷದಿಂದ ಸಂಪತ್ ಶೆಟ್ಟಿ ಪಂಜದ ಗುತ್ತು ಇವರು ನಾಮ ಪತ್ರ ಸಲ್ಲಿಸಲಿರುವರು

0
11

ಮೀರಾ ಭಾಯಂದರ್ ನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸರಳ ಸಜ್ಜನ ವ್ಯಕ್ತಿ ಸಂಪತ್ ಶೆಟ್ಟಿ ಪಂಜದ ಗುತ್ತು ದಿನಾಂಕ 30-12-2025 ರಂದು ನಾಮ ಪತ್ರ ಸಲ್ಲಿಸಲಿರುವರು .
ಬೆಳಿಗ್ಗೆ ಗಂಟೆ 10-00 ಕ್ಕೆ ಸರಿಯಾಗಿ ಭಾರತಿ ಪಾರ್ಕ್ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಮಂದಿರದಲ್ಲಿ ಮೀರಾ -ಭಯಂದರ್ ಪರಿಸರದ ತುಳು – ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು , ಬಲ ಪ್ರದರ್ಶನ ಜೊತೆಗೆ ಪ್ರಜಂಡ ಬಹುಮತ ದೊಂದಿಗೆ ಹಾಜರಿರಾಬೇಕಾಗಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here