ಗುರುವಾಯನಕೆರೆ ಬಳಿ ಇರುವ ಕೆರೆಗೆ ಕಲುಷಿತ ನೀರನ್ನು ಬಿಡುವುದನ್ನು ಬಲವಾಗಿ ವಿರೋಧಿಸಿದ ನಂತರ , ಪಡಂಗಡಿ ಜನವಸತಿ ಪ್ರದೇಶದಲ್ಲಿ ದೊಡ್ಡ ಟ್ಯಾಂಕರ್ ನಲ್ಲಿ ತಂದು ಬಿಡುತ್ತಿದ್ದು . ಇದರಿಂದ ಬೇಸತ್ತು ಸಂತೋಷ್ ಕುಮಾರ್ ಜೈನ್ ಅವರ ಆಕ್ರೋಶ ಮಾತುಗಳು.(ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಂದ ಉಗ್ರ ಹೋರಾಟ ನಡೆಯಲಿದೆ ).

