ಜ. 4 : “ಸಿದ್ಧವನದ ಸಂತ : ಶ್ರೀ ಜಿನರಾಜಶಾಸ್ತ್ರೀ” ಕೃತಿ ಬಿಡುಗಡೆ

0
53

ಉಜಿರೆ: ಧರ್ಮಸ್ಥಳದ ಆಶ್ರಯದಲ್ಲಿ ಉಜಿರೆಯಲ್ಲಿ ನಡೆಸಲ್ಪಡುವ ಶ್ರೀ ಸಿದ್ಧವನ ಗುರುಕುಲದಲ್ಲಿ ಸುದೀರ್ಘ ಕಾಲ ಪಾಲಕರಾಗಿ, ಪ್ರವಚನಕಾರರಾಗಿ ಕರ್ತವ್ಯ ನಿರ್ವಹಿಸಿದ ಶಿರ್ತಾಡಿ ಜಿನರಾಜಶಾಸ್ತ್ರೀ ಅವರ ಅಭಿಮಾನಿಗಳು ಹಾಗೂ ಶಿಷ್ಯರು  ಬರೆದ ಲೇಖನಗಳ ಸಂಗ್ರಹ “ಸಿದ್ಧವನದ ಸಂತ” ಕೃತಿಯನ್ನು 2026 ರ ಜ. 4 ರಂದು ಭಾನುವಾರ ಮಂಗಳೂರಿನಲ್ಲಿ ಪಿಲಿಕುಳದಲ್ಲಿ ನಡೆಯುವ ರಾಜ್ಯಮಟ್ಟದ ಜಿನಭಜನೆ ಸ್ಪರ್ಧೆಯ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಲಿದ್ದಾರೆ , ಎಂದು ಕಾರ್ಯಕ್ರಮದ ಸಂಯೋಜಕ ಡಾ. ಶ್ರುತಕೀರ್ತಿರಾಜ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here