ಪಡುಪದವು : ಜ್ಯೋತಿ ವನಿತಾ ಸೇವಾ ಸಮಾಜದ ಮಹಾಸಭೆ – ನೂತನ ಅಧ್ಯಕ್ಷರಾಗಿ ಕವಿತಾ ಕೆ ಶೆಟ್ಟಿ ಆಯ್ಕೆ

0
61

ಕವಿತಾ ಕೆ ಶೆಟ್ಟಿ ( ಅಧ್ಯಕ್ಷೆ )

ಜ್ಯೋತಿ ವನಿತಾ ಸೇವಾ ಸಮಾಜ(ರಿ) ಪಡುಪದವು ಇದರ ಮಹಾಸಭೆಯು ಪಡುಪದವು ಯುವಕ ಮಂಡಲದಲ್ಲಿ ರತ್ನ ದೇವದಾಸ್ ರವರ ಅಧ್ಯಕ್ಷತೆ ಯಲ್ಲಿ ನಡೆಯಿತು ಸದರಿ ಸಭೆಯಲ್ಲಿ
2026-27ನೇ ಸಾಲಿನ ನೂತನ ಪದಾಧಿಕಾರಿಗಳ ಅಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರು – ರತ್ನ ದೇವದಾಸ್, ಅಧ್ಯಕ್ಷರಾಗಿ ಕವಿತಾ ಕೆ ಶೆಟ್ಟಿ ಅಯ್ಕೆಯಾದರು.
ಕಾರ್ಯದರ್ಶಿ- ಚಿತ್ರಲೇಖ, ಜೊತೆ ಕಾರ್ಯದರ್ಶಿ -ಜಯಶ್ರೀ, ಕ್ರೀಡಾ ಕಾರ್ಯದರ್ಶಿ- ಶೈಲಜಾ, ಸುನೀತಾ, ಸಂಘಟನಾ ಕಾರ್ಯದರ್ಶಿ – ರಜನಿ, ಮಮತಾ ,ಮಂಜುಳಾ, ಕೋಶಾಧಿಕಾರಿ – ಯಶೋಧ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ- ಪೂರ್ಣಿಮಾ ,ವಿಜಯಶೆಟ್ಟಿ ,ಶಿವಾನಿ, ಲೆಕ್ಕಪರಿಶೋಧಕಿ – ಶೋಭಾಯೋಗೀಶ್.

LEAVE A REPLY

Please enter your comment!
Please enter your name here