Uncategorizedಶ್ರೀ ವನಶಾಸ್ತಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ದೇವರ ಬಿಂಬದ ಜಲಾಧಿವಾಸ ಕಾರ್ಯಕ್ರಮBy TNVOffice - January 7, 2026031FacebookTwitterPinterestWhatsApp ಶ್ರೀ ವನಶಾಸ್ತಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಕಾರಿಂಜ ಉರುವಾಲು ಗ್ರಾಮ. 6-01 2026 ಮಂಗಳವಾರ ದೇವರ ಬಿಂಬದ ಜಲಾಧಿವಾಸ ಕಾರ್ಯಕ್ರಮ ತಂತ್ರಿಗಳು ಗ್ರಾಮಸ್ಥರು ಹಾಗೂ ಸಮಿತಿ ಪದಾಧಿಕಾರಿಗಳ ಮುಖೇನ ನೆರವೇರಿಸಿದರು.