ಬ್ರಹ್ಮ ಬೈದರ್ಕಳ ಗರಡಿ ಯಡ್ಡೆ , ಕಾಲಾವಧಿ ನೇಮೋತ್ಸವವು ಫೆ.1ರಿಂದ 9ರವರೆಗೆ , ಶಿವಪುರ,ಹೆಬ್ರಿ ಇಲ್ಲಿ ನಡೆಯಲಿದೆ.
ಕಾರ್ಯಕ್ರಮಗಳು :
ಫೆಬ್ರವರಿ 1 : ಬೆಳಿಗ್ಗೆ 9 ಗಂಟೆಗೆ ಗಣಹೋಮ, ಮಧ್ಯಾಹ್ನ 2 ಗಂಟೆಗೆ ಕಂಬದ ಮುಹೂರ್ತ ನಡೆಯಲಿದೆ.
ಫೆಬ್ರವರಿ 5 : ರಾತ್ರಿ 8 ಗಂಟೆಗೆ ಭಂಡಾರ ಹೊರಡುವುದು. ರಾತ್ರಿ 10.00 ಗಂಟೆಗೆ ಧರ್ಮರಸು ಕೊಡಮಣಿತ್ತಾಯ, ಕುಕ್ಕಿನಂತಾಯ ನೇಮೋತ್ಸವ ನಡೆಯಲಿರುವುದು.
ಫೆಬ್ರವರಿ 6 : ಮಧ್ಯಾಹ್ನ , ಗುಂಡದ ಒಕ್ಲು , ಬೈದರ್ಕಳ ದರ್ಶನ, ಜೋಗಿ ಪುರುಷನ ದರ್ಶನ, ಶಿವರಾಯ ದರ್ಶನ,ರಾತ್ರಿ 7.00 ಗಂಟೆಗೆ ಬ್ರಹ್ಮ ಬೈದರ್ಕಳ ನೇಮೋತ್ಸವ (ತರ್ಸಲೆ ಹೊರಡುವುದು) ರಾತ್ರಿ 1.00 ಗಂಟೆಗೆ ಬೈದರ್ಕಳ ದರ್ಶನ, ಜೋಗಿ ಪುರುಷನ ದರ್ಶನ, ಶಿವರಾಯ ದರ್ಶನ ನಡೆಯಲಿದೆ.
ಫೆಬ್ರವರಿ 7: ಬೆಳಿಗ್ಗೆ 7 ಗಂಟೆಗೆ ,ಜೋಗಿಪುರುಷನ ಕೋಲ, ಮಾಯಾಂದಲ ಕೋಲ ನಡೆಯಲಿರುವುದು.
ಫೆಬ್ರವರಿ 8 : ರಾತ್ರಿ ಪರಿವಾರ ದೈವಗಳಿಗೆ ಭೂತಕೋಲ ನಡೆಯಲಿದೆ.
ಫೆಬ್ರವರಿ 9 :ಸಂಜೆ ಶಿವರಾಯ ದರ್ಶನ ಹಾಗೂ ಮಾರಿ ಪೂಜೆ ನಡೆಯಲಿರುವುದು.
ವರದಿ : ರಕ್ಷಿತ್ ಕುಮಾರ್

