ಎರ್ಮಾಳು ಬಡಾ ವಿದ್ಯಾಪ್ರಬೋಧಿನಿ ಶಾಲಾ ಕ್ರೀಡೋತ್ಸವ

0
12

ವರದಿ ರಾಯಿ ರಾಜ ಕುಮಾರ

ಎರ್ಮಾಳು ಬಡಾ ವಿದ್ಯಾಪ್ರಬೋಧಿನಿ ಶಾಲೆಯಲ್ಲಿ ಕ್ರೀಡೋತ್ಸವ ಇತ್ತೀಚೆಗೆ ನಡೆಯಿತು. ಅಂತರ್ರಾಷ್ಟ್ರೀಯ ಕ್ರೀಡಾಪಟು ಪಡುಬಿದ್ರೆ ಕುಮಾರಸ್ವಾಮಿ, ಅನಿತಾ, ಚೇರ್ಮನ್ ಸುರೇಶ್ ಶೆಟ್ಟಿ, ಕಿರಣ್ ಕುಮಾರ್, ಪ್ರಾಂಶುಪಾಲ ಅಡಿಗ ಅವರು ಈ ಸಂದರ್ಭದಲ್ಲಿ ಹಾಜರಿದ್ದು ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಿದರು.

LEAVE A REPLY

Please enter your comment!
Please enter your name here