ಶ್ರೀ ಲೋಕನಾಥೇಶ್ವರ ದೇವರ ತುಳು ಭಕ್ತಿ ಸುಗಿಪು , ಇದೇ ಬರುವ ದಿನಾಂಕ 31 ರಂದು ಶನಿವಾರ ಶ್ರೀಲೋಕನಾಥೇಶ್ವರ ದೇವರ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ರಾತ್ರಿ 8 ಗಂಟೆಗೆ ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಡಿ ಪುಷ್ಪಗಿರಿ ಅವರು ಇದನ್ನು ಬಿಡುಗಡೆ ಮಾಡಲಿದ್ದಾರೆ ವೇದಿಕೆಯಲ್ಲಿ ವಿಶೇಷ ಅತಿಥಿಗಳು ಕೂಡ ಭಾಗವಿಸಲಿದ್ದಾರೆ.

