ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ವಾತ್ಸಲ್ಯ ಕುಟುಂಬಕ್ಕೆ ನೆರವು

0
17

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕಿನ ವಿಟ್ಲ ವಲಯದ ಕೊಡಪದವು ಗ್ರಾಮದ ವಾತ್ಸಲ್ಯ ಸದಸ್ಯರಾದ ಸರೋಜಿನಿ ಹಾಗೂ ಅವರ ಮಗನಿಗೆ ಮಾತೃ ಶ್ರೀ ಅಮ್ಮನವರು ನೀಡಿರುವ ದಿನಬಳಕೆ ವಸ್ತುಗಳನ್ನು ತಾಲೂಕಿನ ಮಾನ್ಯ ಯೋಜನನಾಧಿಕಾರಿಯವರಾದ ಸುರೇಶ ಸರ್ ರವರು ವಿತರಣೆ ಮಾಡಿದರು.

ಈ ಸಂದರ್ಭದ ಒಕ್ಕೂಟ ಅಧ್ಯಕ್ಷರಾದ ಪ್ರೇಮ, ವಲಯ ಮೇಲ್ವಿಚಾರಕರಾದ ಜಗದೀಶ್, ಸೇವಾಪ್ರತಿನಿಧಿ ಜಯರಾಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here