ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ – ಪಡ್ಡಂದಡ್ಕ ಸಂಪರ್ಕ ರಸ್ತೆಯ ಮರುಡಾಮರೀಕರಣಕ್ಕೆ ಅನುದಾನವನ್ನು ಒದಗಿಸಿ ಆ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ತಾಲೂಕಿನ ಅಭಿವೃದ್ಧಿಯ ಹರಿಕಾರ, ಜನಪ್ರಿಯ ಶಾಸಕರಾದ ಹರೀಶ್ ಪೂಂಜರವರಿಗೆ ಆ ಭಾಗದ ನಾಗರಿಕರು ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸಿದರು.
Home Uncategorized ಕಾಶಿಪಟ್ನ–ಪಡ್ಡಂದಡ್ಕ ಸಂಪರ್ಕ ರಸ್ತೆ ಮರುಡಾಮರೀಕರಣಕ್ಕೆ ಅನುದಾನ : ಶಾಸಕ ಹರೀಶ್ ಪೂಂಜರಿಗೆ ನಾಗರಿಕರ ಅಭಿನಂದನೆ

