ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಮೈಸೂರು 2025 ನೇ ಸಾಲಿನ ಹೊಯ್ಸಳ ಪ್ರಶಸ್ತಿ ಪುರಸ್ಕೃತರು

0
11

ಮೈಸೂರು: ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗ, ಮೈಸೂರು ಇವರಿಂದ ನೀಡಲಾಗುವ 2025ನೇ ಸಾಲಿನ ಹೊಯ್ಸಳ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ.

2025ರ ಹೊಯ್ಸಳ ಪ್ರಶಸ್ತಿ ಪುರಸ್ಕೃತರು :

*ಡಾ. ನಾಗರಾಜ ವಿ. ಭೈರಿ – ಸುಗಮ ಸಂಗೀತ ಮತ್ತು ಸಮಾಜಸೇವೆ

*ಡಾ. ಎನ್. ಎಸ್. ರಂಗರಾಜು – ಇತಿಹಾಸ

*ಡಾ. ಬಿ. ಗುರುಬಸವರಾಜು – ಆಯುರ್ವೇದ

*ಡಾ. ಮಂಜಪ್ಪಶೆಟ್ಟಿ ಮಸಗಲಿ – ಜಾನಪದ ಮತ್ತು ಮುಕ್ತಕ

*ಡಾ. ವಾಮನ್‌ರಾವ್ ಬೇಕಲ್ – ಗಡಿನಾಡ ಕನ್ನಡ ಸೇವೆ

* ಡಿ. ತಿಪ್ಪಣ್ಣ – ಹವ್ಯಾಸಿ ರಂಗಭೂಮಿ

*ಜಿ. ಎಸ್. ಅಶೋಕ್ ಕುಮಾರ್ – ಸಹಕಾರ

*ಬಿ. ರಮೇಶ್ – ಸಾಹಿತ್ಯ ಮತ್ತು ಕಲಾಪೋಷಣೆ

*ಅರಸಿ ಕುಮಾರ್ – ಛಾಯಾಚಿತ್ರಗ್ರಹಣ

*ಡಾ. ಮಾಲತಿ ಕೆ. ಕುಮಾರ್ – ವೈದ್ಯಕೀಯ

*ಡಾ. ಗೀತಾನಾವಲ್ – ಸಾಹಿತ್ಯ ಮತ್ತು ಅನುವಾದ

*ಡಾ. ಅನುಪಮಾ – ಸಂಸ್ಕೃತ ಮತ್ತು ವೇದ

*ಪ್ರೊ. ಎಚ್. ಎಸ್. ಉಮಾದೇವಿ – ಗ್ರಂಥಾಲಯ ವಿಜ್ಞಾನ

*ಜ್ಯೋತಿಗುರುಪ್ರಸಾದ್ – ಸಾಹಿತ್ಯ ಮತ್ತು ಶಿಕ್ಷಣ

*ವಿದುಷಿ ಪಲ್ಲವಿ ರಾಘವೇಂದ್ರ – ಭರತನಾಟ್ಯ

LEAVE A REPLY

Please enter your comment!
Please enter your name here