ಉಡುಪಿ : ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ನೂತನ 51 ನೇ ಶಾಖೆ ಉದ್ಘಾಟನೆ

0
24

ದಿನಾಂಕ 06-02-20256 ರಂದು ಪಾಂಡುರಂಗ ಟವರ್ ಫಸ್ಟ್ ಫ್ಲೋರ್ ಡಯಾನ ಸರ್ಕಲ್ ಕೂರ್ಟ್ ರೋಡ್ ಉಡುಪಿ ಶುಭಾರಂಭಗೊಂಡಿದೆ.

ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಹಾಗೂ ಅಖಿಲ ಭಾರತ ದೈವರಾಧಕರ ಒಕ್ಕೂಟದ (ರಿ) ಕೇಂದ್ರಿಯ ಉಡುಪಿ ಜಿಲ್ಲೆ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ವಿಎಸ್ ಗ್ರೂಪ್ ನಮ್ಮ ಉಡುಪಿ ಟಿವಿ ನಿರ್ದೇಶಕರಾದ ಮತ್ತು ತುಳುನಾಡು ವಾರ್ತೆ ವರದಿಗಾರರಾದ ವಿನೋದ್ ಶೆಟ್ಟಿ ಜಹೀರ್ ಅಲಿ ರಂಜಿತಾ ಶೇಟ್ದೀ ಪ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ಅತಿಥಿಗಳು ನೆರವೇರಿಸಿದರು.

ಈ ಒಂದು ಸಂದರ್ಭದಲ್ಲಿ ಸದಾ ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ನಿತ್ಯಾನಂದ ಒಳಕಾಡುವರಿಗೆ ಹಾಗೂ ಸಮಾಜ ಸೇವೆ ದೈವರಾಧನೆ ಕ್ಷೇತ್ರ ಸಹಕಾರಿ ಕ್ಷೇತ್ರ ಮಾಧ್ಯಮ ಕ್ಷೇತ್ರ ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕರಾದ ವಿನೋದ್ ಶೆಟ್ಟಿವರಿಗೆ ಹಾಗೂ ರಂಜಿತಾ ಶೇಟ್ ಜಹೀರ್ ಅಲಿ ಪ್ರಮುಖ ಸಾಧಕರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಈ ಒಂದು ಸಂದರ್ಭದಲ್ಲಿ ಸುಷ್ಮಾ ಬಂಟ್ವಾಳ ಆಪೋಲಿನ ಡಿಸಿಲ್ವಾ ಸುಶಾಂತ್ಸೀ ನಿಯರ್ ಮ್ಯಾನೇಜರ್ ವಿರೇಶ್ ಬಿ ಸ್ ಉಡುಪಿ ಬ್ರಾಂಚ್ ಮ್ಯಾನೇಜರ್ ರೋಯಿಸ್ ಡಿಸಿಲ್ವಾ ಹಾಗೂ ಅಸ್ಟೆಂಟ್ ಮ್ಯಾನೇಜರ್ ಸುಭಾಷ್ ಸಿಬ್ಬಂದಿ ವರ್ಗ ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here