ಬೆಂಗಳೂರಿನಲ್ಲೊಂದು ಲವ್ ಜಿಹಾದ್

0
18

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಯುವತಿಯೋರ್ವಳಿಗೆ ಹೆಣ್ಣು ಮಗು ಕರುಣಿಸಿ ಸೈಯದ್ ಎನ್ನುವ ವ್ಯಕ್ತಿ ಕೈಕೊಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಬಿಟಿಎಂ ಲೇಔಟ್​​ನ ಸೈಯದ್ ಇಮ್ತಿಯಾಜ್‌ ಎನ್ನುವಾತ ಸಾಮಾಜಿಕ ಜಾಲತಾಣಗಳಲ್ಲಿ ಪಶ್ಚಿಮಬಂಗಾಳದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ಬಳಿಕ ಆಕೆಯನ್ನು ಜೈನಾಬ್​ ಎಂದು ಹೆಸರಿಟ್ಟು ಇಸ್ಲಾಂಗೆ ಮತಾಂತರ ಮಾಡಿದ್ದಾನೆ. ಬಳಿಕ 2025 ಜುಲೈನಲ್ಲಿ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ದಂಪತಿ ಒಂದು ಹೆಣ್ಣು ಮಗುವಾಗಿದೆ.

ಆಗ ಸೈಯದ್ ತಾಯಿ ಹಾಗೂ ಮಗುವನ್ಉ ಕೋಲ್ಕತ್ತಾದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದು, ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.

LEAVE A REPLY

Please enter your comment!
Please enter your name here