ಹರೀಶ್ ಧರ್ಮದರ್ಶಿಗಳು,ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅರಿಕೋಡಿ ಶುಭಾಶೀರ್ವಾದಗಳೊಂದಿಗೆ ಶ್ರೀಕಾಂತ್ ಆಚಾರ್ಯ ಬೆಳ್ತಂಗಡಿ ಇವರ ಗಾಯನದ , ನಿತಿನ್ ಕುಮಾರ್ ಬೆಳಾಲ್ ನಿರ್ಮಾಣದ ,ಹಾಗೂ ಮುರಳೀಧರ ಆಚಾರ್ಯ ಕಂಗೊಟ್ಟು ಉಡುಪಿ ಸಾಹಿತ್ಯದ “ಆರಿಕೋಡಿದ ಉಳ್ಳಾಲ್ತಿ” ಎಂಬ ತುಳು ಭಕ್ತಿಗೀತೆಯು ಇಂದು ಸಂಜೆ 7-00ಗಂಟೆಗೆ ಸಂಗೀತ ಮ್ಯೂಸಿಕ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.

