ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಬಿಸಿ ರೋಡ್ ಶ್ರೀ ಕ್ಷೇತ್ರದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ ಚಮಕ ಶ್ರೀ ಲಲಿತಾಸಹಸ್ರನಾಮಪಾರಾಯಣ ರುದ್ರಪಠಣ ಸಮಿತಿ ಬಂಟ್ವಾಳ ವತಿಯಿಂದ ನೆರವೇರಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ಕಿರಣ್ ಭಟ್ಎ, ರವಿಶಂಕರ ಮಯ್ಯ,ಎಂ ಶಾಂತ ರಾಮರಾವ್, ಬಂಟ್ವಾಳ ಎಸ್ ವಿ ಎಸ್ ಕಾಲೇಜ್ ನಿವೃತ್ತ ಪ್ರಾಚಾರ್ಯ ಡಾ ಸೀತಾರಾಮ ಮೈಯ್ಯ, ಚಂದ್ರಮೋಹನರಾವ್,ಎಂ ಜಯರಾಮಮಯ್ಯ, ಕೆ.ರಮೇಶ ರಾವ್, ಕೆ ರಾಜಾರಾಮ ಐತಾಳ, ಎ ಧನೇಶ್ವರ ರಾವ್ ಮೊದಲಾದವರು ಪಾಲ್ಗೊಂಡರು.

