ಶ್ರೀ ಚಿತ್ತೇರಿ ಚತುರ್ಮುಖ ಬ್ರಹ್ಮಶಾರದೆ ಹಾಗೂ ಪರಿವಾರ ದೇವಸ್ಥಾನ ಶ್ರೀ ಕ್ಷೇತ್ರ ಬಳ್ಳನೆ ಎಂಬಲ್ಲಿ ಸಾರ್ವಜನಿಕ ಸಾಮೂಹಿಕ ನಾಗ ಸಂಸ್ಕಾರ ನಡೆಯಲಿದೆ. ದಿನಾಂಕ 22-03-2026ನೇ ರವಿವಾರ ಬೆಳಗ್ಗೆ 8-30ಕ್ಕೆ ಕ್ಷೇತ್ರದ ನಾಗಬನದಲ್ಲಿ ಸಾರ್ವಜನಿಕ ನಾಗ ಸಂಸ್ಕಾರ ಕ್ರೀಯಾರಂಭ ನಡೆಯಲಿರುವುದು,ಹಾಗೂ ದಿನಾಂಕ 25-03-2026ನೇ ಬುಧವಾರ ತಿಲಕಹೋಮ,ದಶದಾನ,ಕಲಶಾಭಿಷೇಕ,ಮಹಾಪೂಜೆ,ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಲಿದೆ.
ವಿಶೇಷ ಸೂಚನೆಗಳು : ನಾಗಸಂಸ್ಕಾರಗಳು ಮಾಡುವುದಾದರೆ 10-03-2026ರ ಒಳಗೆ ತಮ್ಮ ಹೆಸರನ್ನು ದೇವಸ್ಥಾನದ ಸಮಿತಿಯಲ್ಲಿ ನೊಂದಾಯಿಸಬೇಕಾಗಿ ವಿನಂತಿಸಲಾಗಿದೆ.

