ಟೀಂ ಅಭಯಹಸ್ತ ಬೆಳ್ತಂಗಡಿ- ಫೆಬ್ರುವರಿ 22ರಂದು 9ನೇ ವರ್ಷದ ಕಾರ್ಯಕ್ರಮದ ಪೂರ್ವಸಿದ್ಧತಾ ಸಮಾಲೋಚನಾ ಸಭೆ-ಸಂದೀಪ್ ಸುಂದರ್ ನೀರಲ್ಕೆ

0
13

ಸೇವೆ ಸಂಘಟನೆ ಸಾಮರಸ್ಯದ ಧ್ಯೇಯದೊಂದಿಗೆ ‘ಸೇವೆಗಾಗಿ ಕ್ರೀಡೆ’ ಪರಿಕಲ್ಪನೆಯಡಿ ಕಳೆದ 9 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜಸೇವೆಗೈಯ್ಯುತ್ತಿರುವ ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ಬೆಳ್ತಂಗಡಿ ಇದರ 9ನೇ ವರ್ಷದ ಕ್ರೀಡೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ದಿನಾಂಕ 22.02.2026ರ ಅದಿತ್ಯವಾರ ಜರುಗಲಿದೆ.
ರೂಪುರೇಷೆ,ಸೇವಾಯೋಜನೆಗಳ ವಿಸ್ತರಣೆ,ಕಾರ್ಯಕ್ರಮದ
ಪೂರ್ವತಯಾರಿ ಸಭೆಯ ಜೊತೆಗೆ,ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಈ ಆವೃತ್ತಿಯ ಸಂಚಾಲಕರು ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸಂಘಟನೆಯ ಮುಖ್ಯಸ್ಥರಾದ ಸಂದೀಪ್ ಸುಂದರ್ ನೀರಲ್ಕೆರವರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here