ಗೂಗಲ್ ಮ್ಯಾಪ್ಸ್​ನಲ್ಲಿ ಈಗ ಆಧಾರ್ ಕೇಂದ್ರಗಳ ಮಾಹಿತಿ

0
39

ನವದೆಹಲಿ : ದೇಶಾದ್ಯಂತ ಇರುವ 60,000ಕ್ಕೂ ಹೆಚ್ಚು ಅಧಿಕೃತ ಆಧಾರ್ ಕೇಂದ್ರಗಳ ಮಾಹಿತಿಯನ್ನು ಗೂಗಲ್ ಮ್ಯಾಪ್ಸ್​ನಲ್ಲಿ ಒದಗಿಸಲು ಯುಐಡಿಎಐ ಮತ್ತು ಗೂಗಲ್ ಕೈಜೋಡಿಸಿವೆ.

ಇದರಿಂದ ನಾಗರಿಕರು ಸುಲಭವಾಗಿ ಹತ್ತಿರದ ಆಧಾರ್ ಕೇಂದ್ರಗಳನ್ನು ಪತ್ತೆಹಚ್ಚಬಹುದು. ಅಲ್ಲಿ ದೊರೆಯುವ ಸೇವೆಗಳು (ಹೊಸ ನೋಂದಣಿ, ಮೊಬೈಲ್ ಅಪ್​ಡೇಟ್), ಕೆಲಸದ ಸಮಯ ಮತ್ತು ಪಾರ್ಕಿಂಗ್​ ಸೌಲಭ್ಯಗಳ ಮಾಹಿತಿಯೂ ಲಭ್ಯವಿರಲಿದೆ.

ಮುಂದಿನ ಹಂತದಲ್ಲಿ ಗೂಗಲ್ ಮ್ಯಾಪ್ಸ್ ಮೂಲಕವೇ ನೇರವಾಗಿ ಅಪಾಯಿಂಟ್​ವೆುಂಟ್ ಬುಕ್ ಮಾಡುವ ಸೌಲಭ್ಯವನ್ನೂ ಕಲ್ಪಿಸಲು ಉದ್ದೇಶಿಸಲಾಗಿದೆ.ಜಿಎಸ್​ಟಿ, ಮನೆಗೆಲಸದ ಸೇವೆಗೂ ಅನ್ವಯ.

LEAVE A REPLY

Please enter your comment!
Please enter your name here