ಮಂಗಳೂರು : ಮೀನಕಳಿಯದಲ್ಲಿ ಗ್ರಾಹಕ ಮಾಹಿತಿ

0
22

ವರದಿ ರಾಯಿ ರಾಜ ಕುಮಾರ

ಸರಕಾರಿ ಪ್ರೌಢಶಾಲೆ ಮೀನಕಳಿಯ ಮಂಗಳೂರು ದ. ಕ. ಜಿಲ್ಲೆ. ಇಲ್ಲಿ ಗ್ರಾಹಕ ಮಾಹಿತಿ ಕೇಂದ್ರದ ಕಾರ್ಯದರ್ಶಿ ಡಿ ಆರ್.ಸುನಂದ ದoಬೆಕೋಡಿ ಗ್ರಾಹಕ ಮಾಹಿತಿ ಕೇಂದ್ರದ ಚಟುವಟಿಕೆ, ಗ್ರಾಹಕ ಶಿಕ್ಷಣ, ಕಾಯಿದೆ, ಹಾಗೂ ಆಹಾರ ಕಲಬೆರಕೆ ಬಗ್ಗೆ ಉದಾಹರಣೆಯೊಂದಿಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಅಜ್ಜಯ್ಯ. ಸಂಯೋಜಕ ಶಿಕ್ಷಕ ನಿರಂಜನ್, ಹಾಗೂ ಶಿಕ್ಷಕಿ ಮಮತಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
.

LEAVE A REPLY

Please enter your comment!
Please enter your name here