ಸಜೀಪ ಮಾಗಣೆ ಆಲಾಡಿಖಾನ ಅಗರಿ ಮಾಡ ಜೀರ್ಣೋದ್ಧಾರದ ಅಂಗವಾಗಿ ಶಿಲಾಮಯವಾಗಿ ವಾಸ್ತು ಪ್ರಕಾರ ನಿರ್ಮಾಣಗೊಂಡು ಏಪ್ರಿಲ್ ಎರಡು ಮೂರು ಗುರುವಾರ ಶುಕ್ರವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಸಜೀಪ ಮಾಗಣೆತಂತ್ರಿ ಎಂ ಸುಬ್ರಮಣ್ಯ ಬಟ್ ನೇತೃತ್ವದಲ್ಲಿ ಪುನಪ್ರತಿಷ್ಠೆ ಬ್ರಹ್ಮಕಲಸ ಶ್ರದ್ಧಾ ಭಕ್ತಿಯಿಂದ ವಿದ್ಯುಕ್ತವಾಗಿ ಜರಗಲಿದ್ದು, ಆಮಂತ್ರಣ ಪತ್ರವನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು . ಪ್ರಮುಖರಾದ ಹರೀಶ್ ರೈ .ಜೀವನ್ ಆಳ್ವ, ಮೊದಲಾದ ಗಣ್ಯರು ಉಪಸ್ಥಿತರಿದ್ದರು.
Home Uncategorized ಸಜೀಪ ಮಾಗಣೆ ಆಲಾಡಿಖಾನ ಅಗರಿ ಮಾಡದಲ್ಲಿ ಪುನಪ್ರತಿಷ್ಠೆ –ಬ್ರಹ್ಮಕಲಶೋತ್ಸವಕ್ಕೆ ಆಹ್ವಾನ ಪತ್ರಿಕೆ ಬಿಡುಗಡೆ

