ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ “ಸ್ವಚ್ಛ ಬಾವಿ” ಆಂದೋಲನ – ಜನಜಾಗೃತಿ ಅಭಿಯಾನ

0
13

ಸ್ವಚ್ಛ ಕಾರ್ಕಳ ಬ್ರೀಗೆಡ್ ನ ಸರ್ಕಾರಿ ಬಾವಿ “ಸ್ವಚ್ಛ ಬಾವಿ” ಆಂದೋಲನ ಪ್ರಯುಕ್ತ ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್ ಅವರ ನೇತೃತ್ವದಲ್ಲಿ, ಸ್ವಚ್ಛ ಕಾರ್ಕಳ ಬ್ರಿಗೇಡ್ ಭಾನುವಾರ ನಡೆಸಿದ ಅಭಿಯಾನದ ಸ್ಥಳವಾದ ಸಾಲ್ಮರದ ಬಾವಿಯ ಗೋಡೆಗೆ, ಧ್ಯೇಯ ವಾಕ್ಯ ಬರೆಯುವ ಮೂಲಕ ಜನ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಕೂಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here