ಸಜೀಪ ಮಾಗಣೆ ಶ್ರೀ ಮಿತ್ತಮಜಲು ಕ್ಷೇತ್ರದಲ್ಲಿ ಶ್ರೀ ಸುದರ್ಶನ ಹೋಮ ಸಜೀಪ ಮಾಗಣೆ ತಂತ್ರಿ ಎಂಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.
ಸಜೀಪ ಗುತ್ತುಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ. ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈತನೇ ನಾರಣ ಆಳ್ವ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿವೇಕಶೆಟ್ಟಿ ನಗ್ರೀಗುತ್ತು, ಪಾಲೆಮಂಟಪ ಸಂಸಾರ. ದೇವಿಪ್ರಸಾದ್ ಪೂ0ಜ, ಬಿಜಂದಾರು ಗುತ್ತು ಶಿವರಾಮ ಭಂಡಾರಿ, ನಗ್ರೀಗುತ್ತು ಜಯ ರಾಮ ಶೆಟ್ಟಿ, ಎಸ್ ಶ್ರೀಕಾಂತ ಶೆಟ್ಟಿ, ಚಂದ್ರಶೇಖರ ಶೆಟ್ಟಿ ,ರತ್ನಾಕರ ನಾಡರು, ಶಿವಪ್ರಸಾದ್ ಶೆಟ್ಟಿ, ಶುಭಪ್ರಸಾದ್, ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ, ಕು0 ಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

